ಸಂಸ್ಕೃತಶಬ್ದವ್ಯುತ್ಪತ್ತಿ-ಪರ್ಯಾಯಪದ-ಕೋಶಃ (ಸಂಸ್ಕೃತ-ಸಂಸ್ಕೃತ-ಕನ್ನಡ) ಡಾ || ಕೃಷ್ಣಮೂರ್ತಿಶಾಸ್ತ್ರೀ, ದಂಬೆ-ಪುಣಚ || ಶ್ರೀಗುರುಗಣೇಶಾಭ್ಯಾಂ ನಮಃ || अ (ಅ) ೧) अ (ಅ) (ವ್ಯ) — "अ-कु-ह-विसर्जनीयानां कण्ठः "— ಅಕಾರ, ಕವರ್ಗ, ಹಕಾರ ಹಾಗೂ ವಿಸರ್ಗಗಳ ಉತ್ಪತ್ತಿಸ್ಥಾನ ಕಂಠ. 1)आदिवर्णः(पुं), ಆದಿವರ್ಣ. 2)आद्यक्षरः(पुं), ಆದ್ಯಕ್ಷರ. 3)आदिस्वरः(पुं), ಮೊದಲ ಸ್ವರಾಕ್ಷರ. 4)विष्णुः(पुं), ವಿಷ್ಣು. ("अतति सर्वं व्याप्नोतीति अततेर्डः"—मेदिनीकोशः, "अकारो विष्णुरुद्दिष्ट उकारस्तु महेश्वरः । मकार उच्यते ब्रह्मा प्रणवेन त्रयो मताः"—दुर्गादासधृतवचनम् —शब्दकल्पद्रुमः) 5)वासुदेवः(पुं), ವಾಸುದೇವ. ("अकारो वासुदेवः स्यात् "— एकाक्षरकोशः) 6)स्थितिकर्ता(पुं), ಸ್ಥಿತಿಕರ್ತೃ. 7)पालनकर्ता(पुं), ಪಾಲನಕರ್ತೃ. ("अवति रक्षति—अव (रक्षणे), अतति सातत्येऽत्र तिष्ठति "—वाचस्पत्यम्) 8)चतुर्मुखब्रह्मा(पुं), ಚತುರ್ಮುಖಬ್ರಹ್ಮನು. 9)परमेश्वरः(पुं), महादेवः, ಪರಮೇಶ್ವರ, ಮಹಾದೇವ. 10)कमठः(पुं), ಆಮೆ. 11)अङ्गणम् (नपुं), ಅಂಗಳ, 12)रणम् (नपुं), ಯುದ್ಧ. 13)गौरवम् (नपुं), ಮರ್ಯಾದೆ. 14)अन्तःपुरम्(नपुं), ರಾಣೀವಾಸ. 15)हेतुः(पुं), ಕಾರಣ. 16)भूषणम्(नपुं...
Comments
Post a Comment